ಕನ್ನಡ ಸಾಹಿತ್ಯದಲ್ಲಿ ನನಗೆ ಆಸಕ್ತಿ ಮೂಡಲು ಪ್ರಮುಖ ಕಾರಣಗಳಲ್ಲಿ ಒಂದು ನನ್ನ ತಾತ ಶ್ರೀ ರಾಮಾಚಾರ್ ಆದ್ಯ. ನನ್ನ ಮೊದ ಮೊದಲ ಕವನಗಳನ್ನು ಕೇಳೆ, ನಕ್ಕಿ ಹೊರದೂಡದೆ, ಪ್ರೋತ್ಸಾಹ ನೀಡಿದಕ್ಕೆ ನಾನು ಅವರಿಗೆ ಸದಾ ಚಿರಋಣಿ. ಅವರ ನಿರ್ಯಾಣ ಶಾಂತಿ ಹಾಗು ನೆಮ್ಮದಿಯಿಂದ ಕೂಡಿರಲಿಯಂದು ಮೂಲ ರಾಮನಲ್ಲಿ ಪ್ರಾರ್ಥಿಸುತ್ತೇನೆ.